Dutch-Kannada: Basics
Basics
- Jaಹೌದು
- Neeಇಲ್ಲ
- Alstublieftದಯವಿಟ್ಟು
- Dank u wel!ತುಂಬಾ ಧನ್ಯವಾದಗಳು!
- Graag gedaan.ಪರವಾಗಿಲ್ಲ.
- Pardon.ಕ್ಷಮಿಸಿ.
- Het spijt me.ಕ್ಷಮಿಸಿ.
- Ik begrijp het niet.ನನಗೆ ಅರ್ಥವಾಗುತ್ತಿಲ್ಲ.
- Spreekt u Engels?ನಿಮಗೆ ಇಂಗ್ಲಿಷ್ ಗೊತ್ತೇ?
- Kunt u dat alstublieft herhalen?ದಯವಿಟ್ಟು ಅದನ್ನು ಇನ್ನೊಮ್ಮೆ ಹೇಳುತ್ತೀರಾ?
- Kunt u wat langzamer spreken?ದಯವಿಟ್ಟು ಸ್ವಲ್ಪ ನಿಧಾನವಾಗಿ ಮಾತನಾಡುತ್ತೀರಾ?
- Het gaat goed met me.ನಾನು ಚೆನ್ನಾಗಿದ್ದೇನೆ.
- Hoe heet je?ನಿಮ್ಮ ಹೆಸರೇನು?
- Mijn naam is...ನನ್ನ ಹೆಸರು...
- Waar is het toilet?ಶೌಚಾಲಯ ಎಲ್ಲಿದೆ?
- Hoeveel kost het?ಇದರ ಬೆಲೆ ಎಷ್ಟು?
- Ik wil dit graag.ನನಗೆ ಇದು ಬೇಕು.
- Help me alstublieft.ದಯವಿಟ್ಟು ನನಗೆ ಸಹಾಯ ಮಾಡಿ.
- Ik heb water nodig.ನನಗೆ ನೀರು ಬೇಕು.
- Ik heb honger.ನನಗೆ ಹಸಿವಾಗಿದೆ.
- Ik heb dorst.ನನಗೆ ಬಾಯಾರಿಕೆಯಾಗಿದೆ.
- Waar kom je vandaan?ನೀವು ಎಲ್ಲಿಂದ ಬಂದಿದ್ದೀರಿ?
- Ik kom hiervandaan.ನಾನು ಇಲ್ಲಿಯವನು.
- Hoe laat is het?ಸಮಯ ಎಷ್ಟು?
- Kunt u me helpen?ನೀವು ನನಗೆ ಸಹಾಯ ಮಾಡಬಹುದೇ?
- Ik weet het niet.ನನಗೆ ಗೊತ್ತಿಲ್ಲ.
- Goedenacht.ಶುಭ ರಾತ್ರಿ.