Basque-Kannada : Bases
Bases
- Baiಹೌದು
- Ezಇಲ್ಲ
- Mesedezದಯವಿಟ್ಟು
- Eskerrik asko!ತುಂಬಾ ಧನ್ಯವಾದಗಳು!
- Ez horregatik.ಪರವಾಗಿಲ್ಲ.
- Aizu, mesedez.ಕ್ಷಮಿಸಿ.
- Barkatu.ಕ್ಷಮಿಸಿ.
- Ez dut ulertzen.ನನಗೆ ಅರ್ಥವಾಗುತ್ತಿಲ್ಲ.
- Ingelesez hitz egiten duzu?ನಿಮಗೆ ಇಂಗ್ಲಿಷ್ ಗೊತ್ತೇ?
- Errepika dezakezu, mesedez?ದಯವಿಟ್ಟು ಅದನ್ನು ಇನ್ನೊಮ್ಮೆ ಹೇಳುತ್ತೀರಾ?
- Polikiago hitz egin dezakezu?ದಯವಿಟ್ಟು ಸ್ವಲ್ಪ ನಿಧಾನವಾಗಿ ಮಾತನಾಡುತ್ತೀರಾ?
- Ondo nago.ನಾನು ಚೆನ್ನಾಗಿದ್ದೇನೆ.
- Zein da zure izena?ನಿಮ್ಮ ಹೆಸರೇನು?
- Nire izena ... da.ನನ್ನ ಹೆಸರು...
- Non dago komuna?ಶೌಚಾಲಯ ಎಲ್ಲಿದೆ?
- Zenbat balio du?ಇದರ ಬೆಲೆ ಎಷ್ಟು?
- Hau nahi nuke.ನನಗೆ ಇದು ಬೇಕು.
- Lagundu iezadazu, mesedez.ದಯವಿಟ್ಟು ನನಗೆ ಸಹಾಯ ಮಾಡಿ.
- Ura behar dut.ನನಗೆ ನೀರು ಬೇಕು.
- Gose naiz.ನನಗೆ ಹಸಿವಾಗಿದೆ.
- Egarri naiz.ನನಗೆ ಬಾಯಾರಿಕೆಯಾಗಿದೆ.
- Nongoa zara?ನೀವು ಎಲ್ಲಿಂದ ಬಂದಿದ್ದೀರಿ?
- Hemengoa naiz.ನಾನು ಇಲ್ಲಿಯವನು.
- Zer ordu da?ಸಮಯ ಎಷ್ಟು?
- Lagun nazakezu?ನೀವು ನನಗೆ ಸಹಾಯ ಮಾಡಬಹುದೇ?
- Ez dakit.ನನಗೆ ಗೊತ್ತಿಲ್ಲ.
- Gau on.ಶುಭ ರಾತ್ರಿ.