Kannada-English: Basics
Basics
- ಹೌದುYes
- ಇಲ್ಲNo
- ದಯವಿಟ್ಟುPlease
- ತುಂಬಾ ಧನ್ಯವಾದಗಳು!Thank you very much!
- ಪರವಾಗಿಲ್ಲ.You're welcome.
- ಕ್ಷಮಿಸಿ.Excuse me.
- ಕ್ಷಮಿಸಿ.I'm sorry.
- ನನಗೆ ಅರ್ಥವಾಗುತ್ತಿಲ್ಲ.I don't understand.
- ನಿಮಗೆ ಇಂಗ್ಲಿಷ್ ಗೊತ್ತೇ?Do you speak English?
- ದಯವಿಟ್ಟು ಅದನ್ನು ಇನ್ನೊಮ್ಮೆ ಹೇಳುತ್ತೀರಾ?Could you repeat that, please?
- ದಯವಿಟ್ಟು ಸ್ವಲ್ಪ ನಿಧಾನವಾಗಿ ಮಾತನಾಡುತ್ತೀರಾ?Could you speak more slowly?
- ನಾನು ಚೆನ್ನಾಗಿದ್ದೇನೆ.I'm fine.
- ನಿಮ್ಮ ಹೆಸರೇನು?What is your name?
- ನನ್ನ ಹೆಸರು...My name is...
- ಶೌಚಾಲಯ ಎಲ್ಲಿದೆ?Where is the bathroom?
- ಇದರ ಬೆಲೆ ಎಷ್ಟು?How much does it cost?
- ನನಗೆ ಇದು ಬೇಕು.I would like this.
- ದಯವಿಟ್ಟು ನನಗೆ ಸಹಾಯ ಮಾಡಿ.Help me, please.
- ನನಗೆ ನೀರು ಬೇಕು.I need water.
- ನನಗೆ ಹಸಿವಾಗಿದೆ.I am hungry.
- ನನಗೆ ಬಾಯಾರಿಕೆಯಾಗಿದೆ.I am thirsty.
- ನೀವು ಎಲ್ಲಿಂದ ಬಂದಿದ್ದೀರಿ?Where are you from?
- ನಾನು ಇಲ್ಲಿಯವನು.I am from here.
- ಸಮಯ ಎಷ್ಟು?What time is it?
- ನೀವು ನನಗೆ ಸಹಾಯ ಮಾಡಬಹುದೇ?Can you help me?
- ನನಗೆ ಗೊತ್ತಿಲ್ಲ.I don't know.
- ಶುಭ ರಾತ್ರಿ.Good night.