Kannada-Basque: Cơ bản
Cơ bản
- ಹೌದುBai
- ಇಲ್ಲEz
- ದಯವಿಟ್ಟುMesedez
- ತುಂಬಾ ಧನ್ಯವಾದಗಳು!Eskerrik asko!
- ಪರವಾಗಿಲ್ಲ.Ez horregatik.
- ಕ್ಷಮಿಸಿ.Aizu, mesedez.
- ಕ್ಷಮಿಸಿ.Barkatu.
- ನನಗೆ ಅರ್ಥವಾಗುತ್ತಿಲ್ಲ.Ez dut ulertzen.
- ನಿಮಗೆ ಇಂಗ್ಲಿಷ್ ಗೊತ್ತೇ?Ingelesez hitz egiten duzu?
- ದಯವಿಟ್ಟು ಅದನ್ನು ಇನ್ನೊಮ್ಮೆ ಹೇಳುತ್ತೀರಾ?Errepika dezakezu, mesedez?
- ದಯವಿಟ್ಟು ಸ್ವಲ್ಪ ನಿಧಾನವಾಗಿ ಮಾತನಾಡುತ್ತೀರಾ?Polikiago hitz egin dezakezu?
- ನಾನು ಚೆನ್ನಾಗಿದ್ದೇನೆ.Ondo nago.
- ನಿಮ್ಮ ಹೆಸರೇನು?Zein da zure izena?
- ನನ್ನ ಹೆಸರು...Nire izena ... da.
- ಶೌಚಾಲಯ ಎಲ್ಲಿದೆ?Non dago komuna?
- ಇದರ ಬೆಲೆ ಎಷ್ಟು?Zenbat balio du?
- ನನಗೆ ಇದು ಬೇಕು.Hau nahi nuke.
- ದಯವಿಟ್ಟು ನನಗೆ ಸಹಾಯ ಮಾಡಿ.Lagundu iezadazu, mesedez.
- ನನಗೆ ನೀರು ಬೇಕು.Ura behar dut.
- ನನಗೆ ಹಸಿವಾಗಿದೆ.Gose naiz.
- ನನಗೆ ಬಾಯಾರಿಕೆಯಾಗಿದೆ.Egarri naiz.
- ನೀವು ಎಲ್ಲಿಂದ ಬಂದಿದ್ದೀರಿ?Nongoa zara?
- ನಾನು ಇಲ್ಲಿಯವನು.Hemengoa naiz.
- ಸಮಯ ಎಷ್ಟು?Zer ordu da?
- ನೀವು ನನಗೆ ಸಹಾಯ ಮಾಡಬಹುದೇ?Lagun nazakezu?
- ನನಗೆ ಗೊತ್ತಿಲ್ಲ.Ez dakit.
- ಶುಭ ರಾತ್ರಿ.Gau on.